ಪ್ರತಿ ವೇದಾಂತ ಸ್ಟಾಕ್ ನಿಂದ ನೂರು ರೂಪಾಯಿ ಲಾಭ? 



ಸದ್ಯಕ್ಕೆ ಸುದ್ದಿಯಲ್ಲಿರುವ ಪ್ರಮುಖ ಷೇರು ವೇದಾಂತ. ಇಂದು ಕಂಪನಿ ಈ ಆರ್ಥಿಕ ವರ್ಷದ ನಾಲ್ಕನೇ ಡಿವಿಡೆಂಡ್ ಘೋಷಿಸುವ ಸಾಧ್ಯತೆ ಇದೆ. ಅದರ ಜೊತೆಗೆ ಇನ್ನೊಂದು ದೊಡ್ಡ ಸುದ್ದಿ ಈಗಷ್ಟೇ ಹೊರಬಿದ್ದಿದೆ. 


ಮಂಗಳವಾರ 497.80ಕ್ಕೆ ಮುಕ್ತಾಯಗೊಂಡಿದ್ದ ಈ ಸ್ಟಾಕ್ 600 ರುಪಾಯಿಗೆ ಏರಬಹುದು ಎಂಬ ವರದಿಯನ್ನು ಐಸಿಐಸಿಐ ಸೆಕ್ಯುರಿಟೀಸ್ ನೀಡಿದೆ. ಕಳೆದ ಮೂರೂ ತಿಂಗಳಲ್ಲಿ  24 ರೂಪಾಯಿ ಡಿವಿಡೆಂಡ್ ನೀಡಿರುವ ಕಂಪನಿ ಷೇರುಗಳನ್ನು ನೀವು ಲಾಂಗ್ ಟರ್ಮ್ ಹೂಡಿಕೆಗೆ ಖರೀದಿಸಬಹುದು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?