ಕನ್ನಡದ ಮೊದಲ ಸ್ಟಾಕ್ ಮಾರ್ಕೆಟ್ ಸುದ್ದಿ ವೆಬ್ ಸೈಟ್ ಗೆ ಸ್ವಾಗತ
ಈಗ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್, ಲೈಫ್ ಇನ್ಶೂರೆನ್ಸ್, ಟ್ರೇಡಿಂಗ್, ಇನ್ವೆಸ್ಟ್ಮೆಂಟ್, ಇಂತಹ ವಿಷಯಗಳ ಗೊತ್ತಿಲ್ಲದವರು ಇಲ್ಲವೇ ಇಲ್ಲ. ಆದರೆ ಸಮಸ್ಯೆ ಎಂದರೆ, ಬಹುತೇಕರಿಗೆ ಇಂದೂ ಈ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಹಣ ಮಾಡಿಕೊಳ್ಳಲು ಸಾಧ್ಯವಾಗದೆ, ತೊಳಲಾಡುವುದು.
ಸೆನ್ಸೆಕ್ ಏರಿದೆ, ಸಂಪತ್ತು ವೃದ್ಧಿಯಾಗಿದೆ ಹೀಗೆ ಸುದ್ದಿಗಳನ್ನು ಎಲ್ಲರೂ ಓದುತ್ತಾರೆ. ಆದರೆ ಅವರಂತೆ ನಮಗೇಕೆ ಹಣ ಮಾಡಲು ಸಾಧ್ಯವಿಲ್ಲ?
ಈ ಪರ್ಸನಲ್ ಫೈನಾನ್ಸ್ ಎಂದರೇನು? ಯಾವ ಷೇರು ಖರೀದಿಸಿದರೆ ಉತ್ತಮ? ಜಾಗೃತೆಯಿಂದ ಹಣ ಹೂಡಿಕೆ ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಕನ್ನಡಿಗರೂ ಶ್ರೀಮಂತರಾಗಬೇಕು ಎಂಬ ಏಕೈಕ ಉದ್ದೇಶದಿಂದ ಆರಂಭಿಸಲಾಗಿರುವ ವೆಬ್ಸೈಟ್ ಇದು.
ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ನೀವು ನಮ್ಮ ಬ್ಲಾಗ್ ಅನ್ನು ಅನುಸರಿಸಿ.
ದಿನ ನಿತ್ಯ ಬೆಳಗ್ಗೆನೇ ಷೇರು ಮಾರುಕಟ್ಟೆ ಬಗ್ಗೆ ಅಪ್ಡೇಟ್ಸ್ ಇಲ್ಲಿ ನಿಮಗೆ ಸಿಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ