ರೂ 1,000 ಗಡಿ ದಾಟಲಿದೆಯೇ ಏರ್ ಟೆಲ್ ಸ್ಟಾಕ್ ?


ಬೆಂಗಳೂರು: ಈಗ ಪ್ರಜ್ಞಾವಂತಿಕೆಯಿಂದ ಸ್ಟಾಕ್ ಹೂಡಿಕೆ ಮಾಡಿದವರಿಗೆ ಹಬ್ಬದೂಟ. ಏಕೆಂದರೆ ಬಹುತೇಕ ಸ್ಟಾಕ್ ಗಳು ದೊಡ್ಡ ಮಟ್ಟದ ಲಾಭ ತಂದು ಕೊಡುತ್ತಿವೆ. 

ಈ ನಡುವೆ, ಕೆಲವು ಷೇರುಗಳು ಮುಂದಿನ ದಿನಗಳಲ್ಲಿ ಹೂಡಿಕೆದಾರರಿಗೆ  ಇನ್ನಷ್ಟು ದೊಡ್ಡ ಪ್ರಮಾಣದ ಲಾಭ ತಂದುಕೊಡಲಿವೆ ಎನ್ನುತ್ತಾರೆ ತಜ್ಞರು. ಅಂತಹ ಸ್ಟಾಕ್ ಗಳ ಪೈಕಿ ಏರ್ ಟೆಲ್ ಸ್ಟಾಕ್  ಕೂಡಾ ಒಂದು 

ಏರ್ ಟೆಲ್ ಸ್ಟಾಕ್ ಮುಂದಿನ ದಿನಗಳಲ್ಲಿ  ರೂ 1,000  ಗಡಿ ದಾಟಲಿದೆ ಎನ್ನುತ್ತಾರೆ ತಜ್ಞರು. 1,030ಕ್ಕೆ ಸ್ಟಾಕ್ ತಲುಪುವ ನಿರೀಕ್ಷೆ ಇದೆ. 

895 ರೂಪಾಯಿ ಆಸುಪಾಸಿನಲ್ಲಿ ಈ ಸ್ಟಾಕ್ ಈಗ ಲಭ್ಯವಿದೆ. 

ಇನ್ನು ಟಾಟಾ ಮೋಟಾರ್ಸ್ ಸ್ಟಾಕ್ ರೂಪಾಯಿ ೭೨೦ ದಾಟಬಹುದು  ಹೊಸ ಸಂಶೋಧನಾ ವರದಿ ಬಂದಿದೆ. ಹೀಗಾಗಿ ನೀವು 

ಹಣವಿದ್ದರೆ ಉತ್ತಮ ಸ್ಟಾಕ್ ಗಳನ್ನು  ಕೊಳ್ಳಲು ಇದು ಸುಸಮಯ. 

(ನೀವು ಸ್ಟಾಕ್ ಖರೀದಿಸುವಾಗ ಅತಿ ಎಚ್ಚರದಿಂದಿರಿ. ನಾವು ಕೊಡುವುತ್ತಿರುವುದು ಕೇವಲ ಸುದ್ದಿ ಮತ್ತು ವಿಶ್ಲೇಷಣೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿ ಎಸ್  ಇ / ಎನ್  ಎಸ  ಇ/ ಸೆಬಿ/ ದಸ್ತಾವೇಜು- ದಾಖಲೆಗಳನ್ನು ಪರಿಶೀಲಿಸಿರಿ ). 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?