ವಿಪ್ರೋ ಷೇರುಗಳಿಗೆ ಮತ್ತೆ ಒಳ್ಳೆ ದೆಸೆ : 450 ರೂಪಾಯಿ ಗುರಿ ನೀಡಿದ್ದಾರೆ ತಜ್ಞರು
ವಿಪ್ರೋ ಷೇರುಗಳಿಗೆ ಮತ್ತೆ ಒಳ್ಳೆ ದೆಸೆ : 450 ರೂಪಾಯಿ ಗುರಿ ನೀಡಿದ್ದಾರೆ ತಜ್ಞರು
ಇನ್ಫೋಸಿಸ್ ನಂತೆ ಕನ್ನಡಿಗರ ಮನೆ ಮಾತಾಗಿರುವ ಇನ್ನೊಂದು ಐಟಿ ಸಂಸ್ಥೆ ಎಂದರೆ ಅದು ವಿಪ್ರೋ. ಆದರೆ ಕಳೆದ ಒಂದೂವರೆ ವರ್ಷ, ಈ ಕಂಪನಿಯ ಷೇರು ಹೂಡಿಕೆದಾರರಿಗೆ ಒಂದಿಷ್ಟು ನಷ್ಟ ಉಂಟಾಗಿತ್ತು. ೩೫೦ ರೂಪಾಯಿಯವರೆಗೆ ಈ ಕಂಪನಿ ಷೇರು ಕುಸಿದಿದ್ದರಿಂದ ಒಂದಿಷ್ಟು ಆತಂಕ ಸೃಷ್ಟಿಯಾಗಿತ್ತು.
ಆದರೆ ಈ ಸ್ಟಾಕ್ ಗೆ ಮತ್ತೆ ಈಗ ಗುರು ದೆಸೆ ಆರಂಭವಾದಂತಿದೆ. ತಜ್ಞರು ಈ ಷೇರು ೪೫೦ರ ಗಡಿ ದಾಟ ಬಹುದು ಎಂಬ ವಿಶ್ಲೇಷಣೆ ನೀಡಿದ್ದಾರೆ.
ದೀರ್ಘಾವಧಿಯಲ್ಲಿ ಈ ಷೇರುಗಳು ದ್ವಿಗುಣಗೊಂಡರೂ ಆಶ್ಚರ್ಯವಿಲ್ಲ.
ಇನ್ನು ತಜ್ಞರು ಇನ್ಫೋಸಿಸ್ , ಸೆಸ್ಕ್, ಎಸ್ ಬಿ ಐ, ಹಾಗು ಎನ್ ಎಂ ಡಿ ಸಿ ಷೇರುಗಳ ಬಗ್ಗೆ ಕೂಡಾ ಆಶಾವಾದ ವ್ಯಕ್ತ ಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ