ನಿಖರವಾದ ನಮ್ಮ ವಿಶ್ಲೇಷಣೆ: 67,000 ದಾಟಿದ ಸೆನ್ಸೆಕ್ಸ್ !
ನಮ್ಮ ವಿಶ್ಲೇಷಣೆ ಮತ್ತೆ ಮತ್ತೆ ನಿಜವಾಗುತ್ತಿದೆ. ಸೆನ್ಸೆನ್ಸ್ ಬುಧವಾರ 67,000 ಗಡಿ ದಾಟಿ ಮುನ್ನನುಗ್ಗಿದೆ. ಈ ವರ್ಷದ ಅಂತ್ಯದೊಳಕ್ಕೆ ೧ ಲಕ್ಷಕ್ಕೆ ಏರುವ ನಿರೀಕ್ಷೆ ಇದೆ ಎನ್ನುತ್ತಾರೆ ತಜ್ಞರು.
ಭಾರತೀಯ ಷೇರು ಮಾರುಕಟ್ಟೆಯ ಸದ್ಯದ ಅದೃಷ್ಟವೆಂದರೆ ಕೇಂದ್ರದಲ್ಲಿ ಸುಸ್ಥಿರ ಸರಕಾರ. ಮೋದಿ ಇರುವವರೆಗೆ ಈ ದೇಶದ ಆರ್ಥಿಕತೆಗೆ ಯಾವುದೇ ಅಪಾಯವಿಲ್ಲ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮುನ್ನ ಎಚ್ಚರದಿಂದ ನಿರ್ಧಾರ ತೆಗೆದುಕೊಳ್ಳಿ
ನಮ್ಮ ಬ್ಲಾಗ್ನಲ್ಲಿ ಷೇರುಗಳ ಬಗ್ಗೆ ನಿಖರ ವಿಶ್ಲೇಷಣೆಯನ್ನು ನೀವು ಓದ ಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ