ಇಂದು ವೇದಾಂತ ಸ್ಟಾಕ್ ಬಗ್ಗೆಗೆನೇ ಸುದ್ದಿ

 ಇಂದು ವೇದಾಂತ ಸ್ಟಾಕ್ ಬಗ್ಗೆಗೆನೇ ಸುದ್ದಿ 




ಬೆಂಗಳೂರು: ಇಂದು ಸ್ಟಾಕ್ ಮಾರ್ಕೆಟ್  ನಲ್ಲಿ ವೇದಾಂತ -  ಫಾಕ್ಸ್ ಕಾನ್ ಚಿಪ್ ಯೋಜಮೆ ಮುರಿದು ಬಿದ್ದದ್ದೇ ಸುದ್ದಿ. ಆದರೆ ಇದು ವೇದಾಂತ ಸ್ಟಾಕ್ ಕ್ರ್ಯಾಶ್ ಆಗಲಿಕ್ಕೆ ಕಾರಣವಾಗಲಾರದು ಎನ್ನುವುದು ಒಂದಿಷ್ಟು ತಜ್ಞರ ಅಭಿಪ್ರಾಯ. 



ಏಕೆಂದರೆ, ಈ ಯೋಜನೆ ಮುರಿದು ಬೀಳುತ್ತದೆ ಎಂಬ ಗುಸುಗುಸು ಸುದ್ದಿ ಮಾರುಕಟ್ಟೆಯಲ್ಲಿ ಮೊದಲೇ ಹರಿದಾಡಿತ್ತು. ಹಾಗಾಗಿ ಸೆಲ್ಲರ್ಸ್  ಈಗಾಗಲೇ ಈ ಸ್ಟಾಕ್ ನಿಂದ ಹೊರಗೆ ಹೋಗಿದ್ದಾರೆ ಎನ್ನುವ ಅಭಿಪ್ರಾಯ ಇದೆ.  ಹೀಗಾಗಿ ಇವತ್ತು ಪ್ಯಾನಿಕ್ ರಿಯಾಕ್ಷನ್ ಇರಲಿಕ್ಕಿಲ್ಲ ಎಂಬ ಗಟ್ಟಿ ಸುದ್ದಿ ಇದೆ. 


ಈ ನಡುವೆ ವೇದಾಂತ ಈ ತಿಂಗಳು ಲಾಭಂಶ ಘೋಷಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸ್ಟಾಕ್ ಸುಮಾರು ರೂಪಾಯಿ ೩೦೦ ರ ಗಡಿಯಲ್ಲಿ ಗಟ್ಟಿಯಾಗಿ ನಿಲ್ಲುವ ನಿರೀಕ್ಷೆ ಇದೆ. 


ನೀವು ವೇದಾಂತ ಸ್ಟಾಕ್ ಹೊಂದಿದ್ದಾರೆ ಏನು ಮಾಡುತ್ತಿದ್ದೀರಿ? ನಿಮ್ಮ ಮುಂದಿನ ಸ್ಟಾಕ್ ಐಡಿಯಾ ಏನು? 


ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ. 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?