ರಿಸ್ಕ್ ಇಲ್ಲ : ನೀವು ಈ ಸ್ಟಾಕ್ ಖರೀದಿಸಿದರೆ ಶ್ರೀಮಂತರಾಗುವುದು ಖಚಿತ



ಹೆಚ್ಚು ರಿಸ್ಕ್ ಬೇಡ, ಆದರೂ ಶ್ರೀಮಂತರಾಗಬೇಕು ಅನ್ನುವವರಿಗೆ ಈ ಸ್ಟಾಕ್ ಹೇಳಿ ಮಾಡಿಸಿದಂತಿದೆ. ಸರಕಾರೀ ಸ್ವಾಮ್ಯದ 

ಭಾರತ್ ಎಲೆಕ್ಟ್ರಾನಿಕ್ಸ್ ಸ್ಟಾಕ್   ಖರೀದಿಸಿ, ಶ್ರೀಮಂತರಾಗಿ. 


ಈ ಸ್ಟಾಕ್ ಖರೀದಿಕ್ಕಿಗೆ ಕೆಲವು ಕಾರಣಗಳಿವೆ. 



೧. ಈಗ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. 

೨. ಕನಿಷ್ಠ ಇನ್ನೂ ೨೫ ರೂಪಾಯಿ ಏರಿಕೆ ಖಚಿತ 

೩. ಕೇಂದ್ರ ಸರಕಾರದ ಸ್ಟಾಕ್. ಹಾಗಾಗಿ ಹೆಚ್ಚು ಕಡಿಮೆ ಏನು  ಆಗಲಾರದು. 

೪. ಮೇಕ್ ಇನ್ ಇಂಡಿಯಾದ ಪ್ರಮುಖ ಬೆನಿಫಿಸಿಯರಿ. 

೫. ಸಿಕ್ಕಾಪಟ್ಟೆ ಆರ್ಡರ್ ಫ್ಲೋ ಇದೆ 

೬. ಇದೆಲ್ಲಕ್ಕಿಂತ ಮುಖ್ಯವಾಗಿ ಇದು ರಕ್ಷಣಾವಲಯದ ಸ್ಟಾಕ್ 


(ನೀವು ಸ್ಟಾಕ್ ಖರೀದಿಸುವಾಗ ಅತಿ ಎಚ್ಚರದಿಂದಿರಿ. ನಾವು ಕೊಡುವುತ್ತಿರುವುದು ಕೇವಲ ಸುದ್ದಿ ಮತ್ತು ವಿಶ್ಲೇಷಣೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿ ಎಸ್  ಇ / ಎನ್  ಎಸ  ಇ/ ಸೆಬಿ/ ದಸ್ತಾವೇಜು- ದಾಖಲೆಗಳನ್ನು ಪರಿಶೀಲಿಸಿರಿ ). 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?