ಐಡಿಬಿಐ ಬ್ಯಾಂಕ್ ಸ್ಟಾಕ್ ನಿಮ್ಮ ಗಮನದಲ್ಲಿರಲಿ



ಐಡಿಬಿಐ ಬ್ಯಾಂಕ್ ಕಳೆದ ಒಂದು ವರ್ಷದಲ್ಲಿ ಆಲ್ಮೋಸ್ಟ್  ಹೂಡಿಕೆದಾರರ ಹಣವನ್ನು  ಡಬಲ್ ಮಾಡಿದೆ. ಈ ನಡುವೆ ಜೂನ್ ೩೦ರಂದು ಈ ಸ್ಟಾಕ್ ೫೦ ದಿನಗಳ ಎಸ್ ಎಮ್ ಎ ಯಿಂದ ಮೇಲೆ ಹೋಗಿದ್ದು, ೬೧ ರುಪಾಯಿಗೆ ತಲುಪುವ   ನಿರೀಕ್ಷೆ ಇದೆ. 



ಖಾಸಗೀಕರಣಗೊಂಡರೆ, ಈ ಸ್ಟಾಕ್ ೧೦೦ ರೂಪಾಯಿ ತಲುಪುವ ನಿರೀಕ್ಷೆ ಇದೆ.  


ಬ್ಯಾಂಕ್ ನ ಆರ್ಥಿಕ ಸ್ಥಿತಿ ಈಗ ಉತ್ತಮವಾಗಿದೆ. ಒಂದೊಮ್ಮೆ ಖಾಸಗೀಕರಣಗೊಳ್ಳದಿದ್ದರೂ ನೀವು ಹೂಡಿದ  ಹಣಕ್ಕೆ ಮೋಸವಿರಲಾರದು. 


ದೇಶದ ಆರ್ಥಿಕ ಸ್ಥಿತಿ ಸುಭದ್ರಗೊಂಡರೆ ಅದು ಬ್ಯಾಂಕ್ ಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಹಾಗಾಗಿ  ನಿಮ್ಮ ಹೂಡಿಕೆಯ ಬಗ್ಗೆ ನಿರ್ಧರಿಸುವಾಗ ಐಡಿಬಿಐ ಬ್ಯಾಂಕ್ ಬಗ್ಗೆ ಗಮನವಿರಲಿ. 



ಈ ನಡುವೆ ನಿಮ್ಮ ಆಯ್ಕೆಯ ಸ್ಟಾಕ್ ಯಾವುದು? ನಮಗೆ ಕಾರಣಗಳೊಂದಿಗೆ ತಿಳಿಸಿ. ಇದು ನಮ್ಮ ಓದುಗರಿಗೆ ಉಪಯೋಗ ಆಗಬಹುದು. 





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?