ತಕ್ಷಣದ ಲಾಭಕ್ಕಾಗಿ ಎಲ್ ಐ ಸಿ ಸ್ಟಾಕ್ ಸೂಕ್ತವೇ?

 ಈ ವಾರ ನಿಮಗೆ ಲಾಭ ತಂದುಕೊಡಬಲ್ಲ ಸರಕಾರಿ ಷೇರು ಅಂದರೆ ಜೀವ ವಿಮಾ ನಿಗಮ (ಎಲ್ ಐ ಸಿ) ದ್ದು ಅನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿದೆ. 


ಇದಕ್ಕೆ ಕಾರಣ ಇಷ್ಟೇ.  ಜೂನ್ ನಲ್ಲಿ ಸಂಸ್ಥೆಯ ಒಟ್ಟು ಪ್ರೀಮಿಯಂ ಸಂಗ್ರಹಣೆ ೨೧% ಹೆಚ್ಚಾಗಿ ೨೪,೯೭೧ ಕೋಟಿಗೆ ತಲುಪಿದೆ. ಇದು ಖಾಸಗಿ ಜೀವ ವಿಮ ಕಂಪೆನಿಗಳಲ್ಲಿ ೧೪% ಮಾತ್ರ ಏರಿಕೆ ಕಂಡಿದೆ. 


ಆದರೆ ವೈಯಕ್ತಿ ಪ್ರೀಮಿಯಂ ಸಂಗ್ರಹಣೆಯಲ್ಲಿ ಒಂದಿಷ್ಟು ಕುಸಿತ  ಕಂಡು ಬಂದಿದೆ. ಆದರೆ ಒಟ್ಟಾರೆಯಾಗಿ ಈ ವಾರ ಈ ಷೇರು ಮೇಲ್ಮುಖವಾಗಿ ಸಾಗುವ ಸಾಧ್ಯೆ ಇದೆ ಎನ್ನುವ ಅಭಿಪ್ರಾಯ ಮಾರುಕಟ್ಟೆಯಲ್ಲಿದೆ. 


ಎಲ್ ಐ ಸಿ ಷೇರು ಕಳೆದ ೫೨ ವಾರಗಳ ಅವಧಿಯಲ್ಲಿ ೪೯೫-೭೪೨ ರೂಪಾಯಿ ನಡುವೆ ಇದ್ದು, ಮುಂದಿನ ದಿನಗಳಲಲ್ಲಿ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆ  ಇದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?