ಈ ಖಾಸಗಿ ಬ್ಯಾಂಕ್ ಸ್ಟಾಕ್ ನಿಮ್ಮಲ್ಲಿದ್ದರೆ ಅದೃಷ್ಟ ಲಕ್ಷ್ಮಿ ಆಶೀರ್ವಾದ ಇದ್ದಂತೆ... ?
ಸದ್ಯಕ್ಕೆ ಷೇರು ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿರುವ ಷೇರು ಅಂದರೆ ಬ್ಯಾಂಕ್ ಷೇರುಗಳು. ಅದರಲ್ಲೂ ಖಾಸಗಿ ಬ್ಯಾಂಕ್ ಷೇರುಗಳು ಹೂಡಿಕೆದಾರರ ನೆಚ್ಚಿನ ಸ್ಟಾಕ್ ಗಳಾಗಿವೆ.
ಈ ಹಿನ್ನಲೆಯಲ್ಲಿ ಈಗ ಸುದ್ದಿಯಲ್ಲಿರುವ ಸ್ಟಾಕ್ ಫೆಡರಲ್ ಬ್ಯಾಂಕ್ ಸ್ಟಾಕ್
ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ ಷೇರು ಈಗ ರೂಪಾಯಿ ೧೩೦ ಕೆಳಗಿದೆ. ತಜ್ಞರು ಈ ಬ್ಯಾಂಕ್ ಸ್ಟಾಕ್ ೧೭೦-೧೭೫ ರೂಪಾಯಿ ತಲುಪ ಬಹುದು ಎಂಬ ವಿಶ್ಲೇಷಣೆ ನೀಡಿದ್ದಾರೆ. ಹಾಗಾಗಿ ಈ ಬ್ಯಾಂಕ್ ಸ್ಟಾಕ್ ಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಈ ಬ್ಯಾಂಕ್ ಸ್ಟಾಕ್ ಜೊತೆಗೆ ಈಗ ವಿಪ್ರೋ ಸ್ಟಾಕ್ ಕೂಡಾ ಎಲ್ಲೆಡೆ ಸುದ್ದಿಯಲ್ಲಿದೆ. ಈ ಸ್ಟಾಕ್ ಕೂಡಾ ೩೫ ರೂಪಾಯಿ ಲಾಭವನ್ನು ಕೆಲ ದಿನಗಳಲ್ಲಿ ತಂದುಕೊಡಬಹುದು ಎನ್ನುತ್ತಾರೆ ತಜ್ಞರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ