ಮುಂದುವರಿದ ಐಟಿಸಿ ಸ್ಟಾಕ್ ನಾಗಾಲೋಟ

 ITC (ಐಟಿಸಿ)  ಷೇರಿನ ಬೆಲೆ ಜುಲೈ 5 ರಂದು  2.5 ಶೇಕಡಾ ಏರಿಕೆ ಕಂಡು  ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು

ಹೋಟೆಲ್ ವ್ಯವಹಾರವನ್ನು ಪ್ರತ್ಯೇಕಿಸುವ ಕುರಿತ ಸುದ್ದಿ ಈ ಏರಿಕೆಗೆ ಕಾರಣ ಎನ್ನುತ್ತಾರೆ ತಜ್ಞರು. 


ಏರಿದ ಹೋಟೆಲ್  ಕೊಠಡಿ ದರಗಳ ಹೊರತಾಗಿಯೂ ಆತಿಥ್ಯ ಕ್ಷೇತ್ರವು  ಭರ್ಜರಿ  ವ್ಯವಹಾರವನ್ನು ದಾಖಲಿಸುತ್ತಿದ್ದು,  ಇದು ಈ ಏರಿಕೆಗೆ ಕಾರಣ ಎನ್ನಲಾಗಿದೆ. 


ಇತ್ತೀಚೆಗೆ, ವಿದೇಶಿ ಬ್ರೋಕಿಂಗ್ ಸಂಸ್ಥೆ ಜೆಫರೀಸ್ ಐಟಿಸಿ ಷೇರಿನ  ಗುರಿ ಬೆಲೆಯನ್ನು ರೂ 520 ರಿಂದ ರೂ 530 ಕ್ಕೆ ಏರಿಸಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?