ಈ ಸ್ಟಾಕ್ ಗಳು ನಿಮ್ಮನ್ನು ಒಂದು ತಿಂಗಳಲ್ಲಿ ಲಕ್ಷಾಧೀಶರನ್ನಾಗಿ ಮಾಡಬಹುದೇ?
ಈ ಸ್ಟಾಕ್ ಗಳು ನಿಮ್ಮನ್ನು ಒಂದು ತಿಂಗಳಲ್ಲಿ ಲಕ್ಷಾಧೀಶರನ್ನಾಗಿ ಮಾಡಬಹುದೇ?
ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆದಾರರಿಗೆ ತಾಳ್ಮೆ ಅಗತ್ಯ. ಈ ತಾಳ್ಮೆ ಇದ್ದವರಿಗೆ ಇಲ್ಲಿ ಒಂದಿಷ್ಟು ಸ್ಟಾಕ್ ಐಡಿಯಾಗಳಿವೆ
ಆಂಗ್ಲ ಮಾಧ್ಯಮಗಳಲ್ಲಿ ತಜ್ಞರು, ಮುಂದಿನ ಒಂದು ತಿಂಗಳಲ್ಲಿ, ಹೂಡಿಕೆದಾರರನ್ನು ಶ್ರೀಮಂತರಾಗಿಸಬಹುದಾದ ಒಂದಿಷ್ಟು ಸ್ಟಾಕುಗಳ ಬಗ್ಗೆ
ತಮ್ಮ ಸಂಶೋಧನಾ ವರದಿ ನೀಡಿದ್ದಾರೆ
ಈ ಸ್ಟಾಕುಗಳ ಪಟ್ಟಿ ಈ ಕೆಳಗಿನಂತಿದೆ
ಷೇರು: Latent View Analytics:
ಸಿಗಬಹುದಾದ ಲಾಭ: ೩೦ ರಿಂದ ೮೦ ರೂಪಾಯಿ
ಷೇರು: ಕೆ ಆರ್ ಬಿ ಎಲ್
ಲಾಭ: ೪೦ ರೂಪಾಯಿ
ಷೇರು: ಟಿ ಸಿ ಎಸ್
ಲಾಭ: ೯೫ ರೂಪಾಯಿ
ಷೇರು: ವಿಪ್ರೊ
ಲಾಭ: ೩೫ ರೂಪಾಯಿ
ಇನ್ನು ಐಡಿಎಫ್ ಸಿ ಬ್ಯಾಂಕ್ ಷೇರು ಬೆಲೆ ಆರು ತಿಂಗಳಲ್ಲಿ ೫೦% ಹೆಚ್ಚುವ ನಿರೀಕ್ಷೆ ಇದೆ.
ಇವೆಲ್ಲವೂ ತಜ್ಞರ ಹೇಳಿಕೆಗಳು. ನೀವು ಖರೀದಿಸುವ ಮುನ್ನ ಮುನ್ನೆಚ್ಚರಿಕೆ ವಹಿಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ