ಬುಧವಾರ ಖರೀದಿಸಬಹುದಾದ ಷೇರುಗಳು: ಟಾಟಾ ಪವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತ್ಯಾದಿ



ಇಂಗ್ಲಿಷ್ ಹಾಗು ಹಿಂದಿ ಭಾಷೆಗಳಲ್ಲಿ ತಜ್ಞರು ನೀಡಿರುವ ಸಲಹೆಗಳನ್ನು, ಇಲ್ಲಿ ಕನ್ನಡ ಓದುಗರಿಗೆ ಯಥಾವತ್ತಾಗಿ ನೀಡಲಾಗಿದೆ. ಇವುಗಳು ಸಲಹೆಗಳು ಮಾತ್ರ. ಷೇರು ಬೆಲೆಗಳು ಸ್ಟಾಕ್ ಮಾರ್ಕೆಟ್ ಆಧರಿಸಿ ನಿರ್ಣಯಿಸಲ್ಪಡುತ್ತವೆ. ಖರೀದಿಗೆ ಮುನ್ನ ನೀವು ಇನ್ನಷ್ಟು ಸಂಶೋಧನೆ ನಡೆಸಿದರೆ ಉತ್ತಮ. 



ಕೈಗೆಟುಕುವ ದರದಲ್ಲಿ ಲಭ್ಯವಿರುವ ಷೇರುಗಳಾದ ಟಾಟಾ  ಪವರ್ (ಟಾರ್ಗೆಟ್ ೨೩೭), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಟಾರ್ಗೆಟ್ ೬೧೦), ಲೇಮನ್ ಟ್ರೀ ಹೋಟೆಲ್ (ಟಾರ್ಗೆಟ್ ೯೧), ಎನ್  ಎಲ್  ಸಿ ಇಂಡಿಯಾ (ಟಾರ್ಗೆಟ್ ೧೦೭), ಆರ್ ಈ ಸಿ (ಟಾರ್ಗೆಟ್ ೧೬೧), ಖರೀದ್ ಬಗ್ಗೆ ನೀವು  ಬಗ್ಗೆ ನೀವು ಯೋಚಿಸಬಹುದು. 


ಇನ್ನು ಕರ್ನಾಟಕದ ಹೆಮ್ಮೆಯ ಕಂಪನಿ ಇನ್ಫೋಸಿಸ್ ಬಗ್ಗೆ ಕೂಡ ಖರೀದಿ ಸೂಚನೆಯನ್ನು ತಜ್ಞರು ನೀಡುತ್ತಿದ್ದಾರೆ. 



ಈ ಮೇಲೆ ಉಲ್ಲೇಖಿಸಿದ ಕಂಪೆನಿಗಳೆಲ್ಲವೂ ಉತ್ತಮ ಕಾರ್ಪೊರೇಟ್ ವ್ಯವಹಾರಕ್ಕೆ ಪ್ರಸಿದ್ಧ. ಹಾಗಾಗಿ, ಹೆಚ್ಚಿನ ಅಳುಕಿಲ್ಲದೆ ನೀವು ಖರೀದಿಸಲು ಚಿಂತನೆ ನಡೆಸಬಹುದು. 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?