ಬಂಪರ್ ರಿಟರ್ನ್ಸ್ : ಈ ಎರಡು ಸ್ಟಾಕ್ ಬಗ್ಗೆ ನಿಮ್ಮ ಗಮನವಿರಲಿ

ಸ್ಟಾಕ್ ಮಾರ್ಕೆಟ್ ನಲ್ಲಿ ಈಗ ಕೆಲವು ಜನಪ್ರಿಯ ವಸ್ತುಗಳ ಸ್ಟಾಕ್ ಗಳ  ಬಗ್ಗೆ ಎಲ್ಲರ ಕುತೂಹಲ ಜಾಸ್ತಿ ಆಗುತ್ತಿದೆ. ಈ  ಪೈಕಿ  ಎರಡು ಪ್ರಮುಖ ಸ್ಟಾಕ್ ಗಳೆಂದರೆ    ವಿ ಗಾರ್ಡ್  ಮತ್ತು  ಎಕ್ಸಿಡ್ . ಈ ಎರಡು ಕಂಪನಿ ಸ್ಟಾಕುಗಳು ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. 

ತಜ್ಞರ ಪ್ರಕಾರ, ಈ ಎರಡು ಸ್ಟಾಕ್ ಗಳು ಬ್ರೇಕ್ ಔಟ್ ಸ್ಟಾಕ್ ಪಟ್ಟಿಯಲ್ಲಿವೆ. ಅಂದರೆ ಇನ್ನು ಕೆಲವು ದಿನ, ಇವುಗಳಲ್ಲಿ ದೊಡ್ಡ ಮಟ್ಟದ ಗೂಳಿ  ಓಟದ ಸಾಧ್ಯತೆ ಇದೆ. 

೫೨ ವಾರಗಳ ದತ್ತಾಂಶ ಪ್ರಕಾರ ವಿ ಗಾರ್ಡ್ ಸ್ಟಾಕ್ ರೂಪಾಯಿ  ೨೧೮/ ೨೯೦.೯೦ ಅಲ್ಲಿ ಇದ್ದು, ಬುಧವಾರ ಅದು ರೂಪಾಯಿ  ೨೮೦.೩೫ರಲ್ಲಿ ಮುಕ್ತಾಯಗೊಂಡಿತ್ತು. 

ಅದೇ ತೆರನಾಗಿ ಎಕ್ಸಿಡ್ ಸ್ಟಾಕ್ ೧೪೦.೩೦/ ೨೪೭.೨೫  ರೂಪಾಯಿ ಮಧ್ಯೆ ೫೨ ವಾರಗಳಲ್ಲಿ ಟ್ರೇಡಿಂಗ್ ನಡೆಸಿದೆ. 

ಕಂಪನಿಗಳ  ಬಗ್ಗೆ ಕಾರ್ಪೊರೇಟ್ ವರ್ಲ್ಡ್ ನಲ್ಲಿ ಸದಾಭಿಪ್ರಾಯವಿದೆ. ಎರಡು ಕಂಪನಿಗಳು ಉತ್ತಮ ಆದಾಯ ಗಳಿಕೆ ಹಾದಿಯಲ್ಲಿವೆ. 

ಈ ಎರಡು  ಸ್ಟಾಕ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

 ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?