ಮಂಗಳವಾರ : ಈ ಸ್ಟಾಕ್ ಖರೀದಿಸಿದರೆ ಬಂಪರ್ ರಿಟರ್ನ್ಸ್ ಗ್ಯಾರಂಟಿ?

ಮಂಗಳವಾರ : ಈ ಸ್ಟಾಕ್ ಖರೀದಿಸಿದರೆ ಬಂಪರ್ ರಿಟರ್ನ್ಸ್ ಗ್ಯಾರಂಟಿ? ಸೋ, ಜುಲೈ ತಿಂಗಳ ಮೊದಲ ಟ್ರೇಡಿಂಗ್ ದಿನ ಹಲವು ಸ್ಟಾಕುಗಳು ಭರ್ಜರಿ ಏರಿಕೆ ಕಂಡವು. ಇನ್ನು ಮಂಗಳವಾರ ನೀವು ಹೂಡಿಕೆ ಮಾಡುವುದಿದ್ದರೆ ಈ ಸ್ಟಾಕ್ ಗಳತ್ತ ನಿಮ್ಮ ಗಮನವಿರಲಿ ಐಡಿಎಫ್ ಸಿ ಬ್ಯಾಂಕ್/ ಐಡಿಎಫ್ ಸಿ ಸ್ಟಾಕ್: ಎಚ್ ಡಿ ಎಫ್ ಸಿ ಸಂಸ್ಥೆಗಳ ವಿಲೀನದ ಬಳಿಕ, ಈಗ ಐಡಿಎಫ್ ಸಿ ಬ್ಯಾಂಕ್/ ಐಡಿಎಫ್ ಸಿ ವಿಲೀನದ ಸುದ್ದಿ ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಸ್ಟಾಕ್ ಗಳ ಬಗ್ಗೆ ೨೦೨೩ರಲ್ಲಿ ಹೂಡಿಕೆದಾರಲ್ಲಿ ಒಳ್ಳೆಯ ನಿಲುವು ಇದೆ. ಈ ಸ್ಗ್ ಸ್ಟಾಕ್ ಗಳು ನಿಮ್ಮ ಕೈಗೆ ಎಟುಕುವ ಬೆಲೆಯಲ್ಲಿದೆ. ಇನ್ನು ಮಾರುತಿ ಸ್ಟಾಕ್ ಬೆಲೆ ೧೧,೦೦೦ ಏರಬಹುದು ಎನ್ನುತ್ತಾರೆ ತಜ್ಞರು. ಪ್ರಸ್ತುತ ಈ ಸ್ಟಾಕ್ ಬೆಲೆ ೧೦,೦೦೦ಕ್ಕಿಂತ ಕೆಳಗಿದೆ. ಇನ್ನು ಸೆನ್ಸೆಕ್ಸ್ ದಾಖಲೆ ಮಟ್ಟಕ್ಕೆ ಏರಿದ್ದರೂ ನೀವು ಹೂಡಿಕೆ ಮಾಡಿಲ್ಲದಿದ್ದರೆ ನಿಮಗೆ ಹೂಡಿಕೆಗೆ ಈಗ ಪ್ರಾಶಸ್ತ್ಯ ಸ್ಟಾಕ್ ಗಳೆಂದರೆ ಐಟಿ, ಹಾಗೂ ಫಾರ್ಮ. ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಸ್ಟಾಕುಗಳ ಖರೀದಿ ಬಗ್ಗೆ ನೀವು ಯೋಚನೆ ಮಾಡಬಹುದು. ಇದು ಇಂಗ್ಲಿಷ್ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿರುವ ಸ್ಟಾಕ್ ಗಳ ಪಟ್ಟಿ ಇಲ್ಲಿದೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ : ಟಾರ್ಗೆಟ್ : ರೂ ೮೨-೮೮ (ಸುಮಾರು ೧೮ ಪ್ರತಿಶತ ಏರಿಕೆ ನಿರೀಕ್ಷೆ) ಜಿಂದಾಲ್ ಸ್ಟೈನ್ಲೆಸ್ : ಟಾರ್ಗೆಟ್: ೩೭೪-೩೯೫ (ಸುಮಾರು ೧೬ ಪ್ರತಿಶತ ಏರಿಕೆ ನಿರೀಕ್ಷೆ) ಕೆನರಾ ಬ್ಯಾಂಕ್ : ಟಾರ್ಗೆಟ್: ೩೪೦-೩೫೫ (ಸುಮಾರು ೧೧ ಪ್ರತಿಶತ ಏರಿಕೆ ನಿರೀಕ್ಷೆ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?