ಈ ಸರಕಾರಿ ಷೇರು ನಿಮ್ಮ ಸಂಪತ್ತನ್ನು ಡಬಲ್ ಮಾಡಬಹುದು.... ಇಂದೇ ಖರೀದಿಸಲು ಸೂಕ್ತವೇ?

ಕಂಟೇನರ್  ಕಾರ್ಪೊರೇಷನ್ ಆಫ್ ಇಂಡಿಯಾ (ಕಾಂಕೋರ್ - CONCOR ) ಷೇರು ಶಾಪ ವಿಮುಕ್ತಿ ಪಡೆದಂತೆ ಕಾಣುತ್ತದೆ. ಮನಿ ಕಂಟ್ರೋಲ್  ಬ್ಯುಸಿನೆಸ್ ವೆಬ್ ಸೈಟ್ ಪ್ರಕಾರ, ಈ ಸಂಸ್ಥೆಯ ಷೇರು ಮಾರಾಟಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಿ, ಕೇಂದ್ರ ಸರಕಾರ ಆಗಸ್ಟ್ ೧ ಕ್ಕೆ ಆರಂಭಿಕ  ಬಿಡ್ ಗಳನ್ನೂ ಆಹ್ವಾನಿಸುವ ನಿರೀಕ್ಷೆ ಇದೆ. ಅಂದರೆ  ಶಾಪ ವಿಮುಕ್ತಿಯತ್ತ ಕಂಟೇನರ್  ಕಾರ್ಪೊರೇಷನ್ ಆಫ್  ಇಂಡಿಯಾ  ಸ್ಟಾಕ್ ನಡೆದಿದೆಯೇ?

ವರ್ಷಗಳ ಹಿಂದೆ, ಈ ಸಂಸ್ಥೆಯ ಖಾಸಗೀಕರಣ ಪ್ರಕ್ರಿಯೆ ಅದರ ಸ್ಟಾಕ್ ಅನ್ನು ದ್ವಿಗುಣಗೊಳಿಸಬಹುದು ಎಂದು ತಜ್ಞರು ತಿಳಿಸಿದ್ದರು. ಆದರೆ ಖಾಸಗೀಕರಣ ನಿಧಾನವಾದ ಹಿನ್ನಲೆಯಲ್ಲಿ ಈ ಸ್ಟಾಕ್ ಕುಸಿದಿತ್ತು. ಈಗ ಈ ಸ್ಟಾಕ್ ಅಗ್ಗದ ದರದಲ್ಲಿ ಲಭ್ಯವಿದೆ. 

ಒಂದೊಮ್ಮೆ  ಖಾಸಗೀಕರಣ ಪ್ರಕ್ರಿಯೆ  ವೇಗ ಪಡೆದುಕೊಂಡರೆ, ಖಂಡಿತಾ ಈ ಸ್ಟಾಕ್ ಡಬಲ್ ಆಗುವುದರಲ್ಲಿ ಸಂಶಯವಿಲ್ಲ. 

ಹಾಗಾದರೆ ಇನ್ನೇಕೆ ತಡ? ಇವತ್ತೇ ಈ ಸ್ಟಾಕ್ ನ ಖರೀದಿ ಬಗ್ಗೆ ನೀವು ಯೋಚಿಸಲು ಆರಂಭಿಸಬಹುದು. 

ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ. 

ನಿಮಗೆ ಹೂಡಿಕೆಯಲ್ಲಿ ಆಸಕ್ತಿ ಇದ್ದಾರೆ, ದಯವಿಟ್ಟು ನಮ್ಮ ಬ್ಲಾಗ್ ಫಾಲೋ ಮಾಡಿ. ಶೇರ್ ಮಾಡಿ 

ಹೂಡಿಕೆ ಮೂಲಕ ಸಂಪತ್ತು ಹೆಚ್ಚಿಸಿಕೊಳ್ಳಿ 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?