ಸ್ಟಾಕ್ ಮಾರ್ಕೆಟ್ ಗೆ ಇಂದು ಬ್ಲಾಕ್ ಫ್ರೈಡೆ?

 ಸ್ಟಾಕ್ ಮಾರ್ಕೆಟ್ ಗೆ ಇಂದು ಬ್ಲಾಕ್ ಫ್ರೈಡೆ? 

ಇನ್ನೇನು ಸೆನ್ಸೆಕ್ಸ್ ೬೬,೦೦೦ ಗಡಿ ದಾಟುತ್ತದೆ ಅನ್ನುವಷ್ಟರಲ್ಲಿ, ಜಾಗತಿಕ ಆರ್ಥಿಕ ಅಸ್ಥಿರತೆಯ ಕರಡಿ ಹಿಡಿತಕ್ಕೆ ಭಾರತದ ಮಾರುಕಟ್ಟೆ ಕೂಡಾ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಗುರುವಾರ ಅಮೆರಿಕಾ ಹಾಗು ಯುರೋಪ್ ಮಾರುಕಟ್ಟೆಗಳು ದೊಡ್ಡ ಪ್ರಮಾಣದ ಕುಸಿತ ಕಂಡವು. ಇಂದು ಏಷ್ಯಾದ ಬಹುತೇಕ ಮಾರುಕಟ್ಟೆಗಳಲ್ಲಿ ಕರೆದಿದ್ದೆ ದರ್ಬಾರು. ಹಾಗಾಗಿ ಇಂದು ಸೆನ್ಸೆಕ್ಸ್ ಕುಸಿಯುವ ಸಾಧ್ಯತೆ ಇದೆ. 

ಆದರೆ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದರಿಂದ, ವಿದೇಶಿ ಸಾಂಸ್ಥಿಕ ಹೂಡಿಕೆ ಮುಂದುವರೆದರೆ, ಗೂಳಿಯ  ನಾಗಾಲೋಟ ಮುಂದುವರೆಯಬಹುದು. 

ಒಂದೊಮ್ಮೆ, ಮಾರುಕಟ್ಟೆ ಕುಸಿತ ಕಂಡರೆ ನಿಮ್ಮ ನೆಚ್ಚಿನ ಷೇರು ಖರೀದಳು ಮರೆಯಬೇಡಿ. 

ಇನ್ನು ನಿಮ್ಮ ನೆಚ್ಚಿನ ಸ್ಟಾಕುಗಳ ಬಗ್ಗೆ ನಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?