ಯಸ್ ಬ್ಯಾಂಕ್ ಸ್ಟಾಕ್ (Yes Bank) ಸ್ಟಾಕ್ ಮೇಲೆ ಕಣ್ಣಿಟ್ಟಿರಿ

  ಯಸ್ ಬ್ಯಾಂಕ್ ಸ್ಟಾಕ್ (Yes Bank) ಸ್ಟಾಕ್ ಮೇಲೆ ಕಣ್ಣಿಟ್ಟಿರಿ 



ಮಂಗಳವಾರ ಅಪರಾಹ್ನದವರೆಗೆ ಸುದ್ದಿ ಮಾಡಿದ ಸ್ಟಾಕ್ ಎಂದರೆ ಯಸ್ ಬ್ಯಾಂಕ್ ಸ್ಟಾಕ್. ೧೬.೩೬ರಲ್ಲಿ ನಿನ್ನೆ ಮುಕ್ತಾಯಗೊಂಡಿದ್ದ ಸ್ಟಾಕ್ ಇಂದು ಒಂದು ಹಂತದಲ್ಲಿ ರೂಪಾಯಿ ೧೭. ೧೯ರ ವರೆಗೆ ಏರಿಕೆ ಕಂಡಿತು. ವಿಶ್ಲೇಷಕರ ಪ್ರಕಾರ, ಈ ಬ್ಯಾಂಕ್ ಷೇರಿನ ಗೂಳಿ  ಓಟ ಆರಂಭವಾದಂತಿದೆ. 


ತಜ್ಞರ ಪ್ರಕಾರ  ಯಸ್ ಬ್ಯಾಂಕ್  ಷೇರಿನ ಥರ್ಡ್ ರೆಸಿಸ್ಟೆನ್ಸ್ ಇರುವುದು ರೂಪಾಯಿ  ೧೬.೯೦ರಲ್ಲಿ. ಮಂಗಳವಾರ ಇದಕ್ಕಿಂತ ಮೇಲೆ ಷೇರು ಕೊನೆಗೊಂಡರೆ, ೨೪ ರೂಪಾಯಿಗಳವರೆಗೆ ಷೇರು ಏರಬಹುದು ಎನ್ನುವ ವಿಶ್ಲೇಷಣೆ ಕೇಳಿ ಬರುತ್ತಿದೆ. 



ಯಸ್ ಬ್ಯಾಂಕ್ ಸದ್ಯಕ್ಕೆ ಯಾವುದೇ ದೊಡ್ಡ ಸವಾಲಿನಲ್ಲಿ ಸಿಕ್ಕಿ ಹಾಕಿಕೊಂಡಂತಿಲ್ಲ. ದೇಶದ ಪ್ರತಿಷ್ಠಿತ ಬ್ಯಾಂಕ್ ಇದಾಗಿರುವುದರಿಂದ, ನಿಮ್ಮಲ್ಲಿ ಹೆಚ್ಚುವರಿ ಹಣ ಇದ್ದರೆ, ಕನಿಷ್ಠ ಐದು ಸಾವಿರ ಷೇರುಗಳನ್ನು   ಲಾಂಗ್ ಟರ್ಮ್ ಮಾದರಿಯಲ್ಲಿ ಖರೀದಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?