ಈ ಸರಕಾರಿ ಷೇರು ನಿಮ್ಮ ಭಾಗ್ಯ ಬದಲಿಸಬಹುದು

ಹುಡ್ಕೋ  (ಹೌಸಿಂಗ್ ಎಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ) ಷೇರು ಈಗ ಅತಿ ಅಗ್ಗದಲ್ಲಿ ಲಭ್ಯವಿದೆ. ತಜ್ಞರ ಪ್ರಕಾರ ಈ ಷೇರು ನಿಮ್ಮ ಭಾಗ್ಯ ಬದಲಾಯಿಸಬಹುದು. 

ಪ್ರಸ್ತುತ ೬೭ ರುಪಾಯಿಗೆ ಈ ಷೇರು ಲಭ್ಯವಿದೆ. ಮುಂದಿನ ಆರು ತಿಂಗಳಿನಲ್ಲಿ ಈ ಷೇರು ೮೬ರ ಗಡಿ ತಲುಪಬಹುದು ಎನ್ನುತ್ತಾರೆ ತಜ್ಞರು. 

ಇನ್ನು ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ತಜ್ಞರು ನೀಡುತ್ತಿರುವ ಷೇರು ಸಲಹೆ ಗಳೆಂದರೆ ಬಿಇಎಲ್ , ಗೈಲ್, ಹಾಗು ಬಿಎಚ್ ಇ ಎಲ್ ಷೇರುಗಳನ್ನು. ಈ ಷೇರುಗಳು ಸರಕಾರೀ ಸಂಸ್ಥೆಗಳದಾಗಿದ್ದು, ರಿಸ್ಕ್ ಅತಿ ಕಡಿಮೆ ಎನ್ನುತ್ತಾರೆ ತಜ್ಞರು. 





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?